Connect with us

Cinema News

15 ವರ್ಷಗಳ ನಂತರ ಒಂದಾದ ಸಿಮ್ರಾನ್‌ ಮತ್ತು ಮಾಧವನ್

Published

on

ದಕ್ಷಿಣ ಭಾರತದ ಖ್ಯಾತ ನಟ ಮಾಧವನ್ ಮತ್ತು ಸಿಮ್ರಾನ್‌ 15 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ.

ಸದ್ಯ ಆರಂಭವಾಗಿರುವ ರಾಕೆಟ್ರಿ ದ ನಂಬಿ ಎಫೆಕ್ಟ್‌ ಸಿನಿಮಾದಲ್ಲಿ ಇವರಿಬ್ಬರು ಗಂಡ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ಧಾರೆ.

ಈ ಬಗ್ಗೆ ನಟ ಮಾಧವನ್‌ ಟ್ವೀಟರ್‌ನಲ್ಲಿ ತಿರು ಮತ್ತು ಇಂದಿರಾ 15 ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ. ಈ ಬಾರಿ ಮಿಸ್ಟರ್‌ ಆ್ಯಂಡ್‌ ಮಿಸೆಸ್‌ ನಂಬಿ ನಾರಾಯಣನ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇವೆ. ಅದು 15 ವರ್ಷಗಳ ನಂತರ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಇವರಿಬ್ಬರೂ ಮಣಿರತ್ನಂ ನಿರ್ದೇಶನದ ಕಣ್ಣತ್ತಿಲ್ ಮುತ್ತ ಮಿಟ್ಟಾಳ್‌ ಸಿನಿಮಾದಲ್ಲಿ ನಟಿಸಿದ್ದರು

Spread the love

Continue Reading
Click to comment

Leave a Reply

Your email address will not be published. Required fields are marked *