Connect with us

Cinema News

‘ಗಿಮಿಕ್‌’ ತಮಿಳಿನ ‘ಧಿಲ್ಲುಕು ದುಡ್ಧು’ ಸಿನಿಮಾದ ರಿಮೇಕ್‌

Published

on

ಗೋಲ್ಡನ್ ಸ್ಟಾರ್ ಗಣೇಶ್‌ ನಟನೆಯ ‘ಗಿಮಿಕ್‌’ ಚಿತ್ರದ ಟ್ರೇಲರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾ ತಮಿಳಿನಲ್ಲಿ ಹಿಟ್‌ ಆಗಿದ್ದ ಧಿಲ್ಲುಕು ಧುಡ್ಡು ಸಿನಿಮಾದ ರಿಮೇಕ್‌ ಅಂತೆ.

2016ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ, ಬಾಕ್ಸ್‌ ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಕಲೆಕ್ಷನ್‌ ಮಾಡಿತ್ತು. ಅದೇ ಚಿತ್ರವನ್ನು ನಾಗಣ್ಣ ಕನ್ನಡೀಕರಿಸಿದ್ದಾರೆ. ತಮಿಳಿನಲ್ಲಿ  ಹಾಸ್ಯ ನಟ ಸಂತಾನಂ ನಾಯಕರಾಗಿ ನಟಿಸಿದ್ದರು.

ವಿಶೇಷ ಎಂದರೆ ಈ ಚಿತ್ರದ ಭಾಗ -2 ಕೂಡಾ ಇತ್ತೀಚೆಗೆ ತಮಿಳಿನಲ್ಲಿ ತೆರೆ ಕಂಡು ಹಿಟ್‌ ಆಗಿದೆ. ಈಗ ಈ ಸಿನಿಮಾ ಕನ್ನಡದಲ್ಲಿ ಮೋಡಿ ಮಾಡಲು ಬರುತ್ತಿದ್ದು, ಇಲ್ಲಿಯೂ ಬಾಕ್ಸ್‌ಆಫೀಸ್‌ನಲ್ಲಿ ಕಮಾಲ್‌ ಮಾಡಲಿದೆ ಎನ್ನುತ್ತಿದೆ ಸ್ಯಾಂಡಲ್‌ವುಡ್‌. 

Spread the love

Continue Reading
Click to comment

Leave a Reply

Your email address will not be published. Required fields are marked *