Connect with us

Cinema News

119 ಕೋಟಿ ಮೌಲ್ಯದ ಮನೆ ಖರೀದಿಸಿದ ದೀಪಿಕಾ, ರಣಬೀರ್ ಜೋಡಿ

Published

on

ಬಾಲಿವುಡ್ ಸಿನಿ ರಂಗದಲ್ಲಿ ದುಬಾರಿ ಲೈಫ್ ಲೀಡ್ ಮಾಡುತ್ತಿರೋ ಸೆಲೆಬ್ರಿಟಿಗಳಲ್ಲಿ ನಟಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಸಿಂಗ್ ಕೂಡ ಒಂದು. ಈ ಜೋಡಿಗಳು ಈಗಾಗ್ಲೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬಂಗಲೆಗಳನ್ನ ಕೊಂಡಕೊಂಡಿದ್ದಾರೆ. ಜೊತೆಗೆ ಮೊನ್ನೆ ಮೊನ್ನೆ ತಾನೇ ಬೆಂಗಳೂರಿನಲ್ಲೂ ಫ್ಲಾಟ್ ಒಂದನ್ನ ಖರೀದಿಸಿದ್ದಾರೆ. ಈ ಮಧ್ಯೆ ಮತ್ತೊಂದು ದುಬಾರಿ ಬೆಲೆಯ ಐಷಾರಾಮಿ ಒಂಗಲೆಯ ಒಡೆಯರಾಗಿದ್ದಾರೆ ಈ ಜೋಡಿಗಳು.

ರಣಬೀರ್ ಹಾಗೂ ದೀಪಿಕಾ ಇತ್ತೀಚೆಗೆ ಬಾಂದ್ರಾದಲ್ಲಿ 119 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದಾರಂತೆ. ವರದಿಯ ಪ್ರಕಾರ 16,17,18 ಹಾಗೂ 19ನೇ ಮಹಿಡಿಯನ್ನೊಳಗೊಂಡ ಮನೆ ಇದಾಗಿದ್ದು 1.300 ಚದರ ಅಡಿ ಟೆರೇಸ್ ಹೊಂದಿದೆಯಂತೆ.
ದೀಪಿಕಾ ಹಾಗೂ ರಣಬೀರ್ ಖರೀದಿಸಿರುವ ಲಕ್ಸುರಿ ಮನೆ ಸಮುದ್ರಕ್ಕೆ ಅಭಿಮುಖವಾಗಿದ್ದು, ನಟ ಶಾರುಖ್ ಮನೆಗೂ ಹತ್ತಿರದಲ್ಲಿದೆಯಂತೆ. ರಣಬೀರ್ ಕಪೂರ್ ಕಂದಾಯ ಇಲಾಖೆಗೆ 7.13 ಕೋಟಿ ರೂಪಾಯಿ ಸ್ಟ್ಯಾಂಪ್ ತೆರಿಗೆಯನ್ನು ಪಾವತಿಸಿದ್ದಾರಂತೆ.

Spread the love

Continue Reading
Click to comment

Leave a Reply

Your email address will not be published. Required fields are marked *