Connect with us

News

ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ 2023: ಬೆಂಗಳೂರನ್ನು ತಲ್ಲಣಗೊಳಿಸಲು ಸಜ್ಜಾಗಿದೆ

Published

on

ಮಾರ್ಚ್‌ 4, 2023 ರಂದು ಗಾರ್ಡನ್‌ ಸಿಟಿಯಲ್ಲಿನಡೆಯಲಿರುವ ಸಿಸಿಎಲ್‌  2023 ಪಟ್ಟಿಯಲ್ಲಿಅಗ್ರಸ್ಥಾನ ಪಡೆಯುವ ಪ್ರಯತ್ನದಲ್ಲಿ ತೆಲುಗು ವಾರಿಯರ್ಸ್‌ ಮತ್ತು ಕರ್ನಾಟಕ ಬುಲ್ಡೋಜರ್ಸ್‌ ಕ್ರಮವಾಗಿ ಪಂದ್ಯಗಳನ್ನು ಆಡಲಿವೆ.

ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ 2023 ಜೈಪುರದಿಂದ ಬೆಂಗಳೂರಿಗೆ ತನ್ನ ಆಕ್ಷ ನ್‌- ಪ್ಯಾಕ್‌ ಪ್ರಯಾಣವನ್ನು ಮುಂದುವರಿಸಲು ಸಜ್ಜಾಗಿದೆ, ಕ್ರಿಕೆಟ್‌ ಮತ್ತು ಚಲನಚಿತ್ರ ಅಭಿಮಾನಿಗಳಿಗೆ ಹೆಚ್ಚು ರೋಮಾಂಚಕಾರಿ ಪಂದ್ಯಗಳು ನಡೆಯಲಿವೆ. ರಾಯಪುರ ಮತ್ತು ಜೈಪುರದಲ್ಲಿ2 ಯಶಸ್ವಿ ಮತ್ತು ರೋಮಾಂಚಕ ವಾರಗಳ ನಂತರ, ಸಿಸಿಎಲ್‌ 2023, ಪಂಜಾಬ್‌ ಡಿ ಶೇರ್‌ ಮತ್ತು ತೆಲುಗು ವಾರಿಯರ್ಸ್‌ ನಡುವಿನ ಪಂದ್ಯಗಳು (ಮಧ್ಯಾಹ್ನ 2:30 ರಿಂದ 6:30 ರವರೆಗೆ) ಮತ್ತು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ರೈನೋಸ್‌ ಮತ್ತು ಕರ್ನಾಟಕ ಬುಲ್ಡೋಜರ್ಸ್‌ ನಡುವಿನ ಪಂದ್ಯ (ಸಂಜೆ 7:00 ರಿಂದ 11:00 ರವರೆಗೆ) ಮೂಲಕ ಪ್ರೇಕ್ಷ ಕರನ್ನು ಬೆರಗುಗೊಳಿಸುವ ಭರವಸೆ ನೀಡುತ್ತದೆ. ಈ ಪಂದ್ಯಗಳು 2023ರ ಮಾರ್ಚ್‌ 4 (ಶನಿವಾರ) ಬೆಂಗಳೂರಿನಲ್ಲಿ ನಡೆಯಲಿವೆ. ಹೀಗಾಗಿ ಬೆಂಗಳೂರಿನಲ್ಲಿ ಅಭಿಮಾನಿಗಳು ಮತ್ತು ಆಟಗಾರರಲ್ಲಿಉತ್ಸಾಹ ಎದ್ದು ಕಾಣುತ್ತದೆ. ಸಿಸಿಎಲ್‌ 2023 ಕೇವಲ ಕ್ರಿಕೆಟ್‌ ಬಗ್ಗೆ ಮಾತ್ರವಲ್ಲ, ಇದು ಕ್ರೀಡಾ ಮನೋಭಾವ, ಸ್ನೇಹಪರತೆ ಮತ್ತು ಮನರಂಜನೆಯ ಆಚರಣೆಯಾಗಿದೆ.

ಸಿಸಿಎಲ್‌  2023, ಬೆಂಗಳೂರು ಪಂದ್ಯಗಳಿಗೆ, ನಟರಾದ ಕಿಚ್ಚ ಸುದೀಪ್‌, ಪ್ರದೀಪ್‌, ಆರ್ಯ, ಅಖಿಲ್‌ ಅಕ್ಕಿನೇನಿ, ಸೋನು ಸೂದ್‌ ಸೇರಿದಂತೆ  ಕನ್ನಡ, ತಮಿಳು, ತೆಲುಗು ಮತ್ತು ಪಂಜಾಬಿಯ ಕೆಲವು ಪ್ರಮುಖ ನಟರು ಭಾಗವಹಿಸುವ ನಿರೀಕ್ಷೆಯಿದೆ. ಸೂಪಸ್ಟಾರ್‌ ಡಿ.ವೆಂಕಟೇಶ್‌ (ಮೆಂಟರ್‌ ತೆಲುಗು ವಾರಿಯರ್ಸ್‌), ನಟಿಯರಾದ ರೆಜಿನಾ ಕಸ್ಸಾಂಡ್ರಾ, ಪ್ರಣೀತಾ ಸುಭಾಷ್‌, ಅದಾ ಶರ್ಮಾ ಮತ್ತು ಇನ್ನೂ ಅನೇಕರು ತಮ್ಮ ತಂಡಗಳನ್ನು ಬೆಂಬಲಿಸಲು ಮತ್ತು ಪಂದ್ಯದಲ್ಲಿ ಗ್ಲಾಮರ್‌ ಅಂಶವನ್ನು ಹೆಚ್ಚಿಸಲು ಉಪಸ್ಥಿತರಿರಬಹುದು.

ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಷ್ಣು ವರ್ಧನ್‌ ಇಂದೂರಿ ಅವರ ಪ್ರಕಾರ, ‘‘ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ 2023 ರ ಮರುಕಲ್ಪಿತ, ನವೀಕರಿಸಿದ ಮತ್ತು ಮರುಲೋಡ್‌ ಮಾಡಿದ ಆವೃತ್ತಿಯನ್ನು

Spread the love

Continue Reading
Click to comment

Leave a Reply

Your email address will not be published. Required fields are marked *