80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂತ.1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದರು. ರೆಬೆಲ್ಸ್ಟಾರ್ ಅಂಬರೀಶ್ ಇನ್ಸ್ಪೆಕ್ಟರ್ ಸುಶೀಲ್ಕುಮಾರ್ ಪಾತ್ರದ ಮೂಲಕ ನಾಡಿನ...
ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ ಎಂದೇ ಹೆಸರು ಮಾಡಿರುವ ಅಚ್ಯುತ್ ಕುಮಾರ್ ಈಗ ಅರ್ಜುನ್ ರೆಡ್ಡಿ ಸಿನಿಮಾದ ತಮಿಳು ರಿಮೇಕ್ನಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ದೊಡ್ಡ ಯಶಸ್ಸು ಕಂಡ ಅರ್ಜುನ್ ರೆಡ್ಡಿ ಎಲ್ಲ ಭಾಷೆಗಳಿಗೂ ರಿಮೇಕ್ ಆಗುತ್ತಿದೆ ....
ಕೆಲ ದಿನಗಳ ಹಿಂದೆಯಷ್ಟೇ;ಮಂಡ್ಯದ ಎಲೆಕ್ಷನ್ನಲ್ಲಿ ಮಿಂಚಿನಂತೆ ಪ್ರಚಾರ ಚ್ಯಾಲೆಂಜಿಂಗ್ ಸ್ಟಾರ್ ಮಾಡಿದ್ದ ದರ್ಶನ್, ಈಗ ಕೈ ನೋವಿನಿಂದ ಬಳಲುತ್ತಿದ್ದಾರೆ.ಈ ಕಾರಣಕ್ಕಾಗಿ ಆರಂಭವಾಗಬೇಕಿದ್ದ ‘ರಾಬರ್ಟ್’ ಸಿನಿಮಾ ಚಿತ್ರೀಕರ ಶುರುವಾಗೋದು ತಡವಾಗಲಿದೆ. ಅಂದುಕೊಂಡಂತೆ ಆಗಿದ್ದಾರೆ ಚಿತ್ರ ಈ ತಿಂಗಳು...
ಯಜಮಾನ ಸಿನಿಮಾದ ಬಸಣ್ಣಿ ಹಾಡಿನಿಂದ ಜನಪ್ರಿಯತೆ ಪಡೆದುಕೊಂಡ ತಾನ್ಯ ಹೋಪ್ ಈಗ ಚಿರಂಜೀವಿ ಸರ್ಜಾಗೆ ನಾಯಕಿಯಾಗಿದ್ದಾರೆ. ಹೌದು ತರುಣ್ ಶಿವಪ್ಪ ನಿರ್ಮಾಣದ ಖಾಕಿ ಸಿನಿಮಾಗೆ ತಾನ್ಯ ಹೋಪ್ ನಾಯಕಿಯಾಗಿ ಆಯ್ಕೆಯಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಟಗರು ಸಿನಿಮಾ...
ಎನ್ಟಿಆರ್ ಮತ್ತು ರಾಮ್ ಚರಣ್ ತೇಜಾ ನಟನೆಯ ಬಹು ನಿರೀಕ್ಷೆಯ ಆರ್ಆರ್ಆರ್ ಸಿನಿಮಾದಲ್ಲಿ ಆಲಿಯಾಭಟ್ ರಾಮ್ ಚರಣ್ ಅವರ ಜೋಡಿಯಾಗಿ ನಟಿಸುತ್ತಿರುವು ವಿಚಾರ ಎಲ್ಲರಿಗೂ ಗೊತ್ತಿದೆ. ಈ ಸಿನಿಮಾಗಾಗಿ ಆಲಿಯಾ ಭಟ್ ತೆಲುಗು ಕಲಿಯುತ್ತಿದ್ಧಾರಂತೆ.ಈ ಬಗ್ಗೆ...
ಸ್ಯಾಂಡಲ್ವುಡ್ನ ಸ್ಟಾರ್ ನಿರ್ಮಾಪಕ ಎಂದೇ ಹೆಸರು ವಾಸಿಯಾಗಿರುವ ಕೆ ಮಂಜು ಅವರ ಪುತ್ರ ಶ್ರೇಯಸ್ ನಟನೆಯ ಚೊಚ್ಚಲ ಚಿತ್ರ ಪಡ್ಡೆ ಹುಲಿ ಈ ವಾರ ಬಿಡುಗಡೆಯಾಗಲಿದೆ. ಗುರು ದೇಶಪಾಂಡೆ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದ ಎರಡು...
ರಿಷಭ್ ಶೆಟ್ಟಿನಟನೆಯ ಬೆಲ್ ಬಾಟಮ್ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ 50 ದಿನಗಳನ್ನು ಪೂರೈಸಿದೆ. ವಿಶೇಷ ಎಂದರೆ ಈಗಲೂ ಜನ ವಾರಾಂತ್ಯದಲ್ಲಿ ಬೆಲ್ ಬಾಟಮ್ ನೋಡಲು ಚಿತ್ರಮಂದಿರಕ್ಕೆ ಹೋಗುತ್ತಿದ್ದು,ಕಳೆದ ಶನಿವಾರ ಮತ್ತು ಭಾನುವಾರ ಕೂಡಾ...
ರಶ್ಮಿಕಾ ಮಂದಣ್ಣ ನಟನೆಯ ಡಿಯರ್ ಕಾಮ್ರೆಡ್ ಮತ್ತು ತಮಿಳಿನ ಕಾರ್ತಿ ಜತೆ ನಟಿಸುತ್ತಿರುವ ಚಿತ್ರ ಕನ್ನಡ ಭಾಷೆಗೆ ಡಬ್ ಆಗಿ ಬರಲಿದೆಯಂತ. ಈಗಾಗಲೇ ಡಿಯರ್ ಕಾಮ್ರೆಡ್ ಸಿನಿಮಾ ಕನ್ನಡಕ್ಕೆ ಬರುವುದು ಅಧಿಕೃತವಾಗಿದ್ದು, ಆ ಚಿತ್ರದ ಮೊದಲ...
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಚುನಾವಣೆ ಪ್ರಯುಕ್ತ ಸ್ಟಾರ್ಗಳ ಸಿನಿಮಾಗಳಾವ್ಯಾವು ಬಿಡುಗಡೆಯಾಗಿಲ್ಲ. ಆದರೆ ಆಗಸ್ಟ್ನಲ್ಲಿ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ವಾರ್ ನಡೆಯಲಿದೆ ಎಂಬ ಮಾಹಿತಿ ಇದೆ. ಈಗಾಗಲೇ ಅನೌನ್ಸ್ ಮಾಡಿರುವ ಪ್ರಕಾರ ಪೈಲ್ವಾನ್ ಆಗಸ್ಟ್ನಲ್ಲಿಯೇ ಬರಲಿದೆ. ಇದರ...
ಪುನೀತ್ರಾಜ್ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಕವಲುದಾರಿ ಈಗ ಸಕ್ಸಸ್ ದಾರಿಯಲ್ಲಿದೆ, ಶುಕ್ರವಾರ ಬಿಡುಗಡೆಯಾಗಿ ವಿಮರ್ಷಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿರುವ ಈ ಸಿನಿಮಾದಲ್ಲಿ ಅನಂತ್ನಾಗ್ ಮತ್ತು ರಿಷಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ...