Cinema News
ಬೆತ್ತಲಾಗಿ ನಟಿಸಿ ಅಚ್ಚರಿ ಮೂಡಿಸಿದ ಹೆಬ್ಬುಲಿ ನಟಿ ಅಮಲಾ

ಹೆಬ್ಬುಲಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದ ನಟಿ ಅಮಲಾ ಪೌಲ್, ಈಗ ತಮ್ಮ ಹೊಸ ಚಿತ್ರದಲ್ಲಿ ಕಂಪ್ಲೀಟ್ ಬೆತ್ತಲೆ ನಟಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ.
ಹೌದು ತಮಿಳು , ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದ ಈ ನಟಿ ತಮಿಳಿನ ‘ಅಡಾಯಿ’ ಚಿತ್ರದಲ್ಲಿ ಇಂತಹದ್ದೊಂದು ಪಾತ್ರ ನಿರ್ವಹಿಸಿದ್ದಾರೆ.
ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಈ ಟೀಸರ್‌ನ್ನು ಬಾಲಿವುಡ್‌ನ ಫಿಲಂ ಮೇಕರ್ ಕರಣ್ ಜೋಹರ್ ತಮ್ಮ ಟ್ವೀಟ್ಟರ್ ಅಕೌಂಟ್‌ನಲ್ಲಿ ರಿಲೀಸ್ ಮಾಡಿದ್ದಾರೆ. ಒಂದೂವರೆ ನಿಮಿಷದ ಈ ಟೀಸರ್‌ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.

Continue Reading