Connect with us

Cinema News

ಗಮನ ಸೆಳೆದ ಹರಿಪ್ರಿಯಾ ಸೂಜಿದಾರ

Published

on

ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿರುವ ಸೂಜಿದಾರ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ಯಶ್‌ ಶೆಟ್ಟಿ ನಾಯಕರಾಗಿರುವ ಈ ಚಿತ್ರವನ್ನು ಮೌನೇಶ್‌ ಬಡಿಗೇರ್‌ ನಿರ್ದೇಶನ ಮಾಡಿದ್ದಾರೆ.  ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಒಂದಷ್ಟು ಸದ್ದು ಮಾಡಿದ್ದು,ಈಗ ಟ್ರೇಲರ್‌ ಸರದಿಯಾಗಿದೆ. ಅಚ್ಯುತ್‌ಕುಮಾರ್‌, ಸುಚೇಂದ್ರಪ್ರಸಾದ್‌, ಬಿರಾದಾರ್‌ ನಟಿಸಿರುವ ಈ ಚಿತ್ರಕ್ಕೆ ಭಿನ್ನ ಶಡ್ಜ ಎಂಬುವವರು ಸಂಗೀತ ನೀಡಿದ್ದಾರೆ.

ಸಾಕಷ್ಟು ಮಂದಿ ರಂಗ ಪ್ರತಿಭೆಗಳ ಸಂಗಮವಾಗಿರುವ ಸೂಜಿದಾರ ಸಿನಿಮಾ ಇದೇ 10ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ವೆಂಕಟ್ ಗೌಡ ಅವರು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *