Cinema News
ಕ್ಯಾನ್ಸ್‌ನಲ್ಲಿ ಐಶ್ವರ್ಯಾ ರೈ ಮಿಂಚು
ಪ್ಯಾರೀಸ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಮತ್ಸ್ಯ ಕನ್ಯೆಯ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
ಅರ್ಧ ತೋಳಿರುವ ಮೀನಿನಂತಹ ಡ್ರೆಸ್ ತೊಟ್ಟು ರೆಡ್ ಕಾರ್ಪೇಟ್ ಮೇಲೆ ನಡೆದಿದ್ದಾರೆ.
ಇವರ ಜತೆಯಲ್ಲಿ ಅವರ ಪುತ್ರಿ ಆರಾಧ್ಯ ಸಹ ಹೆಜ್ಜೆ ಹಾಕಿದ್ದು, ಎಲ್ಲರ ಗಮನ ಸೆಳೆಯಿತು ಈ ಫೋಟೋಗಳನ್ನು ಐಶ್ವರ್ಯಾ ರೈ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.