Connect with us

News

ಕೆಂಪೇಗೌಡನಾಗಿ ಮಿಂಚಿದ ಕೋಮಲ್‌ ಕುಮಾರ್‌

Published

on

ಸ್ಯಾಂಡಲ್‌ವುಡ್‌ನ ಟೈಮಿಂಗ್‌ ಕಾಮಿಡಿ ನಟ ಎಂದೇ ಹೆಸರು ಮಾಡಿದ್ದ ಕೋಮಲ್‌ಕುಮಾರ್‌ ಒಂದು ಗ್ಯಾಪ್‌ನ ನಂತರ ವಾಪಾಸ್‌ ಬಂದಿದ್ದು, ಈ ಬಾರಿ ಕೆಂಪೇಗೌಡನ ಅವತಾರ ತಾಳಿದ್ದಾರೆ. ಹೌದು, ಕೋಮಲ್‌ ನಟನೆಯ ಕೆಪೇಗೌಡ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಕೋಮಲ್‌ ಅವರ ಖಡಕ್‌ ಪೊಲೀಸ್‌ ಕ್ಯಾರೆಕ್ಟರ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದು, ಈ ಸಿನಿಮಾ ಕೋಮಲ್‌ ಅವರಿಗೆ ಖಂಡಿತಾ ಬ್ರೇಕ್‌ ಕೊಡುತ್ತದೆ ಎನ್ನುತ್ತಿದ್ದಾರೆ. ಈ ಚಿತ್ರವನ್ನು ಶಂಕರೇಗೌಡ ನಿರ್ದೇಶನ ಮಾಡಿದ್ದು, ವಿನೋದ್‌ ನಿರ್ಮಾಣ ಮಾಡಿದ್ದಾರೆ. ಲೂಸ್  ಮಾದ ಯೋಗಿ, ಕ್ರಿಕೆಟರ್‌ ಶ್ರೀಶಾಂತ್‌ ಸಹ ನಟಿಸಿದ್ದಾರೆ.

Spread the love

Continue Reading
Click to comment

Leave a Reply

Your email address will not be published. Required fields are marked *