Cinema News

ಎರಡು ಭಾಗಗಳಲ್ಲಿ ಜಗ್ಗೇಶ್ ‘ತೋತಾಪುರಿ’

Published

on

ಜಗ್ಗೇಶ್‌ ನಟನಯ ತೋತಾಪುರಿ ತೊಟ್ ಕೀಳಬೇಡಿ ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಎರಡೂ ಭಾಗದ ಚಿತ್ರೀಕರಣ ಕಂಪ್ಲೀಟ್‌ ಆಗಿದೆಯಂತೆ.

 

ಜಗ್ಗೇಶ್‌, ಡಾಲಿ ಧನಂಜಯ, ವೀಣಾ ಸುಂದರ್‌ ಸೇರಿದಂತೆ ಸಾಕಷ್ಟು ಮಂದಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್‌ ಮಾಡಿರುವ ಚಿತ್ರತಂಡ. ಎರಡನೇ ಭಾಗಕ್ಕೆ ಸಜ್ಜಾಗುತ್ತಿದೆ. ನೀರ್‌ ದೋಸೆ ಕಾಂಬಿನೇಶನ್‌ನ ವಿಜಯ್‌ ಪ್ರಸಾದ್‌ ಮತ್ತು ಜಗ್ಗೇಶ್‌ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಸದ್ಯದಲ್ಲೇ ಎರಡನೇ ಭಾಗದ ಚಿತ್ರೀಕರಣ ಸಹ ಆರಂಭವಾಗಲಿದೆ.

 

‘ಈ ಸಿನಿಮಾದ ಕಥೆ ಮತ್ತ ಚಿತ್ರಕಥೆ ಎರಡು ಭಾಗದಲ್ಲಿ ಹೇಳುವಂತಹದ್ದು, ಹಾಗಾಗಿ ಎರಡು ಭಾಗದಲ್ಲಿ ರಿಲೀಸ್‌ ಮಾಡುತ್ತೇವೆ’ಎನ್ನತ್ತದೆ ಚಿತ್ರತಂಡ 

Spread the love
Click to comment

Copyright © 2019 PopcornKannada.com