ಕೋಮಲ್ಕುಮಾರ್ ನಟನೆಯ ಕೆಂಪೇಗೌಡ-2 ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು, ಕೋಮಲ್ ಅವರ ಹೊಸ ಲುಕ್ ಎಲ್ಲರನ್ನು ಗಮನ ಸೆಳೆಯುತ್ತಿದೆ. ಬರೀ ಕಾಮಿಡಿ ಸಿನಿಮಾಗಳ ಮೂಲಕ ಫೇಮಸ್ ಆಗಿದ್ದ ಕೋಮಲ್ ಕೆಂಪೇಗೌಡ-2ನಲ್ಲಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ...
ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವ ಉದಯ ಟಿವಿಯು ಅಮೋಘ 25 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ “ನಾಯಕಿ” ಎಂಬ ಹೊಸ ಧಾರಾವಾಹಿಯನ್ನು ವೀಕ್ಷಕರ ಮಡಲಿಗೆ ಹಾಕಲಿದೆ. ಅತ್ತೆ ಸೊಸೆ ಜಗಳದ ಕಥೆ...
ಆದಿತ್ಯ ಸಿನಿ ಕಂಬೈನ್ಸ್ ಲಾಂಛನದಲ್ಲಿ ಷಣ್ಮುಖ ಜಿ ಬೆಂಡಿಗೇರಿ ಅವರು ನಿರ್ಮಿಸಿರುವ `ಕೃಷ್ಣ ಗಾರ್ಮೆಂಟ್ಸ್` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ,...
ಈ ಹಿಂದೆ `ಡೇಂಜರ್ ಜೋನ್`, `ನಿಶ್ಯಬ್ದ 2`, `ಅನುಷ್ಕ` ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್ ಕುಮಾರ್ ನಿರ್ದೇಶನದ 4ನೇ ಚಿತ್ರ `ತಾಜ್ಮಹಲ್ 2` ಚಿತ್ರದ ಚಿತ್ರೀಕರಣ ಇದೇ ತಿಂಗಳ 27ರಿಂದ ಆರಂಭವಾಗಲಿದೆ. ಶ್ರೀಗಂಗಾಂಬಿಕೆ ಫಿಲಂಸ್ ಮೂಲಕ ಈ...
ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖ.ಕೆ.ಎನ್ ಹಾಗೂ ಅನೂಪ್ ಗೌಡ ಅವರು ನಿರ್ಮಿಸುತ್ತಿರುವ `ಶಿವಾಜಿ ಸುರತ್ಕಲ್` ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆ ಹಾಗೂ ಜಿಂಕೆಪಾರ್ಕ್ ಬಳಿಯಿರುವ ಬಿಬಿಎಂಪಿ ಆಡಿಟೋರಿಯಂನಲ್ಲಿ ಕೆಲವು ಮಾತಿನ...
ರೋಗ್ ಸಿನಿಮಾ ಖ್ಯಾತಿಯ ಇಶಾನ್ ನಾಯಕರಾಗಿರುವ ಹೊಸ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಸಿನಿಮಾಗೆ ನಾಯಕಿಯ ಆಯ್ಕೆಯಾಗಿದ್ದು, ಆಶಿಕಾ ರಂಗನಾಥ್ ಇಶಾನ್ ಜತೆ ಡ್ಯುಯೆಟ್ ಹಾಡಲಿದ್ದಾರೆ. ಸಿ ಆರ್...
ತಾವೇ ಸಿನಿಮಾವನ್ನು ನಿರ್ದೇಶನ ಮಾಡುವುದಾಗಿ ಉಪೇಂದ್ರ ಇತ್ತೀಚೆಗೆ ಅನೌನ್ಸ್ ಮಾಡಿದ್ದರು. ಈಗ ಅವರ 50 ನೇ ಚಿತ್ರವನ್ನು ಮಾಡುತ್ತೇನೆ ಎಂದು ಮೊನ್ನೆ ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ. ಉಪ್ಪಿ ನಟನೆಗಿಂತಲೂ ನಿರ್ದೇಶನಕ್ಕೆ ಫೇಮಸ್, ನಿರ್ದೇಶನ...
ತೆಲಗಿನ ‘ಎಫ್2’ ಮತ್ತು ‘ನೋಟಾ’ ಸಿನಿಮಾಗಳಲ್ಲಿ ನಟಿಸಿದ್ದ ಮೆಹ್ರನ್ ಕೌರ್ ಈಗ ರಾಬರ್ಟ್ಗೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಅತಿಯಾದಿ...
ಪ್ರಿಯಾ ಮಣಿ, ಕಿಶೋರ್, ಮಯೂರಿ ನಟನೆಯ ‘ನನ್ನ ಪ್ರಕಾರ’ ಸಿನಿಮಾವನ್ನು ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ವಿನಯ್ ಬಾಲಾಜಿ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕಿಶೋರ್ಗೆ ಜೋಡಿಯಾಗಿ...
“ಕುಷ್ಕ” ಚಿತ್ರದ “ಸಿಂಪಲ್ ಸಲುಗೆ” ಹಾಡಿನ ಲೀರಿಕಲ್ ವೀಡಿಯೊ ತೆರೆ ಕಂಡು ಲಕ್ಷಾಂತರ ಪ್ರೇಕ್ಷಕರುಗಳ ಮನ ಗೆದ್ದಿದೆ, ಅಭಿಲಾಷ್ ಗುಪ್ತರವರ ಸಂಗೀತ ನಿರ್ದೇಶನದಲ್ಲಿ, ವಿಜಯ್ ಪ್ರಕಾಶ್ ಹಾಗೂ ಸಾನ್ವಿ ಶೆಟ್ಟಿಯವರ ದ್ವನಿಯಲ್ಲಿ “ಸಿಂಪಲ್ ಸಲುಗೆ” ಹಾಡು...