ತೆಲುಗಿನಲ್ಲಿ ಕಲ್ಟ್ ಸಿನಿಮಾ ಎಂದೇ ಹೆಸರುವಾಸಿಯಾಗಿ ದೊಡ್ಡ ಹಿಟ್ ಆಗಿದ್ದ ಅರ್ಜುನ್ ರೆಡ್ಡಿ ಈಗ ಹಿಂದಿಯಲ್ಲಿ ಕಬೀರ್ ಸಿಂಗ್ ಆಗಿ ರಿಲೀಸ್ ಆಗಿದ್ದು, ಕಳೆದ ವಾರ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಬಾಲಿವುಡ್ನ ಹಿಟ್ ಲೀಸ್ಟ್ಗಳಲ್ಲಿ...
ಈ ಹಿಂದೆ ತಲೆ ಬಾಚ್ಕೊಳ್ಳಿ ಪೌಡ್ರು ಹಾಕ್ಕೊಳ್ಳಿ ಎಂಬ ಕಾಮಿಡಿ ಚಿತ್ರವನ್ನು ಮಾಡಿದ್ದ ವಿಕ್ರಮ್ ಆರ್ಯ ಈಗ ಒಂದು ಮಹಿಳಾ ಪ್ರಧಾನ ಕಥೆ ಹೊಂದಿರುವ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಿಥುನ್ ಚಂದ್ರಶೇಖರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ...
ಭರ್ಜರಿ, ಬಹದ್ದೂರ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಯಶಸ್ಸು ಗಳಿಸಿರುವ ಚೇತನ್ಕುಮಾರ್ ಸದ್ಯ ‘ಭರಾಟೆ’ ಚಿತ್ರದ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಇದೇ ಸಮಯದಲ್ಲಿ ಬಜಾರ್ ಚಿತ್ರದ ನಾಯಕ ಧನ್ವೀರ್ಗಾಗಿ ಕಮರ್ಷಿಯಲ್ ಎಂಟರ್ಟೇನರ್ ಕಥೆಯನ್ನು ಬರೆದಿದ್ದಾರೆ. ಹೌದು, ಚೇತನ್...
ಆಪರೇಷನ್ ನಕ್ಷತ್ರ ಫೈವ್ ಸ್ಟಾರ್ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ. ಈ ಚಿತ್ರಕ್ಕೆ ಮಧುಸೂದನ್ ಕೆ.ಆರ್. ಕಥೆ, ಚಿತ್ರಕಥೆ ಬರೆದು ಆ್ಯಕ್ಷನ ಕಟ್ ಹೇಳಿದ್ದಾರೆ. ನಂದಕುಮಾರ್ ಎನ್, ಅರವಿಂದ ಟಿ.ಎಸ್. ರಾಧಾಕೃಷ್ಣ ಸಿ.ಎಸ್., ಕಿಶೋರ್ ಕುಮಾರ್...
ಸ್ಯಾಂಡಲ್ವುಡ್ನ ಎವರ್ಗ್ರೀನ್ ನಟ ರಮೇಶ್ ಅರವಿಂದ್ ಈಗ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅರ್ಥಾತ್ ‘100’ ಎಂಬ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಅವರೇ ನಿರ್ದೆಶನ ಸಹ ಮಾಡಲಿದ್ದು, ಪಡ್ಡೆ ಹುಲಿ...
ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ “ಪೈಲ್ವಾನ್” ಚಿತ್ರದ ಗ್ರಾಫಿಕ್ಸ್ ಕೆಲಸವನ್ನು ನಿರ್ದೇಶಕ ಕೃಷ್ಣ ಅವರು ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಕಂಪನಿಗೆ ನೀಡಿದ್ದಾರೆ. ...
ಕರುನಾಡ ಚಕ್ರವರ್ತಿ ಡಾ. ಶಿವಣ್ಣ ಅಭಿನಯದ, ಎ.ಹರ್ಷ ನಿರ್ದೇಶನದ “ಭಜರಂಗಿ 2” ಚಿತ್ರದ ಮುಹೂರ್ತ ಇಂದು ಬೆಂಗಳೂರಿನಲ್ಲಿ ನೆರವೇರಿತು. ಶ್ರೀಮತಿ ಗೀತಾ ಶಿವರಾಜಕುಮಾರ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ...
ನಾವೆಲ್ಲರೂ ಒಂದಲ್ಲಾ ಒಂದು ದಿನ ಈ ಕನಸು ಕಂಡಿರುತ್ತೇವೆ- ಹಾಟ್ ಸೀಟಿನಲ್ಲಿ ಕೂರುವುದು, ಉತ್ತರ ಹೇಳುವ ಮೊದಲಿನ ಟೆನ್ಷನ್, ಯಾವುದೋ ಒಂದು ಉತ್ತರ ಲಾಕ್ ಮಾಡುವುದು, ಲೈಫ್ಲೈನ್ಗಳನ್ನು ಉಳಿಸಿಕೊಂಡು ಮುನ್ನಡೆಯುವುದು, ಸೇಫ್ ಝೋನ್ಗೆ ತಲುಪಿದಾಗ ನಿಟ್ಟುಸಿರು...
ಹಾಸ್ಯ ನಟರಾಗಿ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಹೆಸರು ಮಾಡಿರುವ ಸಾಧುಕೋಕಿಲಾ ಬೆಂಗಳೂರಿನ ನಾಗರಭಾವಿಯಲ್ಲಿ ಲೂಪ್ ಹೆಸರಿನ ಸ್ಟುಡಿಯೋವನ್ನು ತೆರೆದಿದ್ದಾರೆ. ಇದಕ್ಕೆ ಇತ್ತೀಚೆಗೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯ ಚಾಲನೆ ನೀಡಿದರು. ಈ ಸ್ಟುಡಿಯೋವನ್ನು ಸಾಧು ಪುತ್ರ...
ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಸಿನಿಮಾಗಳು ಯಶಸ್ವಿಯಾಗಿವೆ. ಆ ಸಾಲಿಗೆ ಹೊಸ ಸೇರ್ಪಡೆ ಕಮರೊಟ್ಟು ಚೆಕ್ ಪೋಸ್ಟ್. ಸಿನಿಮಾ ಈಗ 25 ದಿನಗಳ ಯಶಸ್ವಿ ಪ್ರದರ್ಶನದತ್ತ ಹೆಜ್ಜೆ ಹಾಕುತ್ತಿದೆ. ಮಾಮು ಟೀ ಅಂಗಡಿ...