Cinema News

ಜುಲೈ ತಿಂಗಳಲ್ಲಿ “ನನ್ನ ಪ್ರಕಾರ” ತೆರೆಗೆ

Published

on

ಪ್ರಿಯಾ ಮಣಿ, ಕಿಶೋರ್‌, ಮಯೂರಿ ನಟನೆಯ ‘ನನ್ನ ಪ್ರಕಾರ’ ಸಿನಿಮಾವನ್ನು  ಜುಲೈ ತಿಂಗಳಿನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ.

 

ವಿನಯ್‌ ಬಾಲಾಜಿ ಎಂಬುವವರು ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕಿಶೋರ್‌ಗೆ ಜೋಡಿಯಾಗಿ ಪ್ರಿಯಾ ಮಣಿ ಮೊದಲ ಬಾರಿಗೆ ನಟಿಸಿದ್ದಾರೆ. ಚಿತ್ರದ ಟೀಸರ್,ಪೋಸ್ಟರ್ ಗಳು ಚಿತ್ರ ರಸಿಕರಲ್ಲಿ ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿದೆ.

 

ಈ ಸಿನಿಮಾದಲ್ಲಿ ಮಯೂರಿ ಪಾತ್ರ ಬಹಳ ವಿಶೇಷವಾಗಿದ್ದು, ಆ ಸಿನಿಮಾ ಅವರಿಗೆ ದೊಡ್ಡ ಬ್ರೇಕ್‌ ಕೊಡಲಿದೆಯಂತೆ.  ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಚಿತ್ರದ ಮೇಲೆ ಒಂದು ನಿರೀಕ್ಷೆ ಸೃಷ್ಟಿಯಾಗಿದೆ.

 

Spread the love
Click to comment

Copyright © 2019 PopcornKannada.com