Cinema News

ಹೊಂಬಾಳೆ ಮ್ಯೂಸಿಕ್ ಸಹಯೋಗದಲ್ಲಿ ‘ಕೆಂಪಾಂಬುಧಿ’; ಇತಿಹಾಸದ ಕಥೆ ಹೇಳಲು ಸಜ್ಜಾದ ಚಿತ್ರತಂಡ

Published

on

ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜೀವನ, ಆದರ್ಶಗಳು ಹಾಗೂ ದೂರದೃಷ್ಟಿಯ ಚಿಂತನೆಗಳನ್ನು ತೆರೆಗೆ ತರುತ್ತಿರುವ ‘ಕೆಂಪಾಂಬುಧಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಪ್ರಸ್ತುತಪಡಿಸಿರುವ ಈ ಚಿತ್ರಕ್ಕೆ ಹೊಂಬಾಳೆ ಮ್ಯೂಸಿಕ್ ಸಹಯೋಗ ನೀಡಿದೆ.

 

 

 

 

 

 

 

 

 

 

Spread the love

Copyright © 2019 PopcornKannada.com