Box Office

ಬಾಕ್ಸ್‌ ಆಫೀಸ್‌ನಲ್ಲಿ ನಿಲ್ಲದ ಭಾರತ್‌ ಓಟ

Published

on

ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ನಟನೆಯ ಭಾರತ್‌ ಸಿನಿಮಾದ ಕಲೆಕ್ಷನ್‌ ಬಿಡುಗಡೆಯಾಗಿ ಒಂದು  ವಾರದ ನಂತರವೂ ಜೋರಾಗಿಯೇ ಆಗುತ್ತಿದೆ.

 

1947ರಿಂದ ಆರಂಭವಾಗುವ ಈ ಸಿನಿಮಾ 1990ರವರೆಗೂ ನಡೆಯುತ್ತದೆ. ಇದು ಕೋರಿಯನ್‌ ಚಿತ್ರದ ರಿಮೇಕ್‌ ಆಗಿದೆ.

 

ಇನ್ನು ಬಿಡುಗಡೆಯಾದ ಮೊದಲ ವಾರವೇ 175 ಕೋಟಿಗೂ ಅಧಿಕ ಹಣವನ್ನು ಭಾರತ್‌ ಗಳಿಸಿತ್ತು. ಈ ಸಿನಿಮಾ ಸಕ್ಸಸ್‌ ಆಗಿರುವುದಕ್ಕೆ ಸಂತಸಗೊಂಡಿರುವ ಸಲ್ಮಾನ್‌ ಖಾನ್‌ ಮತ್ತು ನಟಿ ಕತ್ರಿನಾ ಕೈಫ್‌, ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಪ್ರತ್ಯಕ್ಷ ದರ್ಶಿಗಳನ್ನು ಭೇಟಿ ಮಾಡುತ್ತಿದ್ದಾರೆ.

 

ಹೀಗೆ ಭೇಟಿ ಮಾಡಿದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ

Spread the love
Click to comment

Copyright © 2019 PopcornKannada.com