Cinema News

ಮಯಾಬಜಾರ್‌ನಲ್ಲಿ ಅಪ್ಪು ಡಾನ್ಸ್‌

Published

on

ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ ನಿರ್ಮಾಣ ಮಾಡುತ್ತಿರುವ ‘ಮಯಾಬಜಾರ್‌’ ಸಿನಿಮಾದಲ್ಲಿ ಒಂದು ಸ್ಪೇಷಲ್‌ ಹಾಡು ಇರಲಿದ್ದು, ಅದರಲ್ಲಿ ಪುನೀತ್‌ ಡಾನ್ಸ್‌ ಮಾಡಲಿದ್ದಾರಂತೆ.

 

ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ, ಪ್ರಕಾಶ್‌ ರೈ, ವಸಿಷ್ಠ ಸಿಂಹ, ಚೈತ್ರಾ ರಾವ್‌ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದಾರೆ.

 

ನೋಟ್‌ ಬ್ಯಾನ್‌ನ ಕಥೆ ಈ ಚಿತ್ರದಲ್ಲಿದ್ದು, ಬರೀ ಪೋಸ್ಟರ್‌ ಮತ್ತ ಫಸ್ಟ್‌ ಲುಕ್‌ನಿಂದಲೇ ಸಿನಿಮಾ ಸುದ್ದಿಯಾಗಿತ್ತು. ಈಗ ಪುನೀತ್‌ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದು , ಅದರ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಆದರೆ ಈ ಸಾಂಗ್‌ ಯಾವುದು, ಅದನ್ನು ಯಾರು ಕೋರಿಯೋಗ್ರಫಿ ಮಾಡ್ತಾರ ಎಂಬುದಿನ್ನೂ ಕನ್ಫರ್ಮ್ ಆಗಿಲ್ಲ.

Spread the love
Click to comment

Copyright © 2019 PopcornKannada.com