Cinema News

ಬೆತ್ತಲಾಗಿ ನಟಿಸಿ ಅಚ್ಚರಿ ಮೂಡಿಸಿದ ಹೆಬ್ಬುಲಿ ನಟಿ ಅಮಲಾ

Published

on

ಹೆಬ್ಬುಲಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದ ನಟಿ ಅಮಲಾ ಪೌಲ್‌, ಈಗ ತಮ್ಮ ಹೊಸ ಚಿತ್ರದಲ್ಲಿ ಕಂಪ್ಲೀಟ್‌ ಬೆತ್ತಲೆ ನಟಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ.

 

ಹೌದು ತಮಿಳು , ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದ ಈ ನಟಿ ತಮಿಳಿನ ‘ಅಡಾಯಿ’ ಚಿತ್ರದಲ್ಲಿ ಇಂತಹದ್ದೊಂದು ಪಾತ್ರ ನಿರ್ವಹಿಸಿದ್ದಾರೆ.

 

ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

 

 

ಈ ಟೀಸರ್‌ನ್ನು ಬಾಲಿವುಡ್‌ನ ಫಿಲಂ ಮೇಕರ್‌ ಕರಣ್‌ ಜೋಹರ್‌ ತಮ್ಮ ಟ್ವೀಟ್ಟರ್‌ ಅಕೌಂಟ್‌ನಲ್ಲಿ ರಿಲೀಸ್‌ ಮಾಡಿದ್ದಾರೆ. ಒಂದೂವರೆ ನಿಮಿಷದ ಈ ಟೀಸರ್‌ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಟೀಸರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್‌ ಆಗಿದೆ.

Spread the love

Copyright © 2019 PopcornKannada.com