Cinema News

ಪಾತ್ರಕ್ಕಾಗಿ 2 ದಿನ ಉಪವಾಸ ಮಾಡಿದ ನಟಿ ಸಾಯಿ ಪಲ್ಲವಿ: ಶಹಭಾಷ್ ಎಂದ ಅಭಿಮಾನಿಗಳು

Published

on

ಎರಡು ದಿನ ಉಪವಾಸ ಮಾಡಿದ ನಟಿ ಸಾಯಿ ಪಲ್ಲವಿ: ಕಾರಣ ತಿಳಿಸಿದ ನಿರ್ದೇಶಕರು
ಸಿಂಪಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನ ಹೊಂದಿದ್ದಾರೆ. ಯಾವುದೇ ಪಾತ್ರವನ್ನು ನೀಡಿದರು ಅದಕ್ಕೆ ನ್ಯಾಯ ಒದಗಿಸುವ ಸಾಯಿ ಪಲ್ಲವಿಯನ್ನ ಕಂಡರೆ ನಿರ್ದೇಶಕರಿಗೂ ಅಚ್ಚುಮೆಚ್ಚು. ಸದ್ಯ ಸಾಯಿ ಪಲ್ಲವಿ ಹಾಗೂ ರಾಣಾ ದಗ್ಗುಬಾಟಿ ನಟನೆಯ ವಿರಾಟ ಸಿನಿಮಾ ಇದೇ ಜೂ 17ರಂದು ಬಿಡುಗಡೆ ಆಗ್ತಿದೆ. ಈಗಾಗ್ಲೆ ಬಿಡಗಡೆ ಆಗಿರುವ ಟ್ರೈಲರ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಟ್ರೈಲರ್ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾಗಾಗಿ ನಟಿ ಸಾಯಿ ಪಲ್ಲವಿ ಎರಡು ದಿನ ಉಪವಾಸ ಮಾಡಿದ್ದರು ಎಂದು ನಿರ್ದೇಶಕ ವೇಣು ಉಡುಗುಲ ಹೇಳಿದ್ದಾರೆ. ವಿಷಯ ತಿಳಿದ ಅಭಿಮಾನಿಗಳು ಸಾಯಿ ಪಲ್ಲವಿಯ ಡೆಡಿಕೇಶನ್ ಗೆ ಶಹಬಾಷ್ ಅಂತಿದ್ದಾರೆ.

Spread the love

Copyright © 2019 PopcornKannada.com