Cinema News
ಮೂರು ಹುಡುಗಿಯರ ಜತೆ ಗಣೇಶ್ ರೊಮ್ಯಾನ್ಸ್

ಗಣೇಶ್ ನಟನೆಯ ಗೀತಾ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದ್ದು, ಈ ಚಿತ್ರದಲ್ಲಿ ಮೂರುಜನ ನಾಯಕಿಯರ ಜತೆ ಗಣೇಶ್ ರೊಮ್ಯಾನ್ಸ್ ಮಾಡಲಿದ್ದಾರೆ.
ಹೌದು, ವಿಜಯ್ ನಾಗೇಂದ್ರ ನಿರ್ದೇಶನ ಮಾಡುತ್ತಿರುವ ಗೀತಾ ಸಿನಿಮಾದಲ್ಲಿ ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್, ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ.
ಗೀತಾ ಸಿನಿಮಾದಲ್ಲಿ 1980ರಲ್ಲಿ ಗೋಕಾಕ್ ವರದಿಯ ಹೋರಾಟವನ್ನು ಹೊಂದಿದೆ. ಇದರ ಜತೆಯಲ್ಲಿ ಒಂದು ಕ್ಯೂಟ್ ಲವ್ ಸ್ಟೋರಿಯನ್ನು ಹೇಳುತ್ತಿದ್ದಾರೆ ನಿರ್ದೇಶಕರು.
ಇನ್ನು ಈ ಚಿತ್ರವನ್ನು ಸಯ್ಯದ್ ಸಲಾಂ ಮತ್ತು ಶಿಲ್ಪ ಗಣೇಶ್ ಸೇರಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಸೂಪರ್ ಹಿಟ್ ಆಗಿದೆ. ಇದೇ 27ಕ್ಕೆ ರಾಜ್ಯದ್ಯಾಂತ ರಿಲೀಸ್ ಆಗುತ್ತಿದೆ. ..

Continue Reading