Cinema News
ಎರಡು ಭಾಗಗಳಲ್ಲಿ ಜಗ್ಗೇಶ್ ‘ತೋತಾಪುರಿ’

ಜಗ್ಗೇಶ್ ನಟನಯ ತೋತಾಪುರಿ ತೊಟ್ ಕೀಳಬೇಡಿ ಸಿನಿಮಾ ಎರಡು ಭಾಗದಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಎರಡೂ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದೆಯಂತೆ.
ಜಗ್ಗೇಶ್, ಡಾಲಿ ಧನಂಜಯ, ವೀಣಾ ಸುಂದರ್ ಸೇರಿದಂತೆ ಸಾಕಷ್ಟು ಮಂದಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ. ಎರಡನೇ ಭಾಗಕ್ಕೆ ಸಜ್ಜಾಗುತ್ತಿದೆ. ನೀರ್ ದೋಸೆ ಕಾಂಬಿನೇಶನ್‌ನ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಈ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಸದ್ಯದಲ್ಲೇ ಎರಡನೇ ಭಾಗದ ಚಿತ್ರೀಕರಣ ಸಹ ಆರಂಭವಾಗಲಿದೆ.
‘ಈ ಸಿನಿಮಾದ ಕಥೆ ಮತ್ತ ಚಿತ್ರಕಥೆ ಎರಡು ಭಾಗದಲ್ಲಿ ಹೇಳುವಂತಹದ್ದು, ಹಾಗಾಗಿ ಎರಡು ಭಾಗದಲ್ಲಿ ರಿಲೀಸ್ ಮಾಡುತ್ತೇವೆ’ಎನ್ನತ್ತದೆ ಚಿತ್ರತಂಡ

Continue Reading