Connect with us

Cinema News

ತಮಿಳು ಚಿತ್ರದಲ್ಲಿ ನಟಿಸುತ್ತಿಲ್ಲ ಎಂದ ಕಿಚ್ಚ ಸುದೀಪ್‌

Published

on

ದಬಾಂಗ್‌-3 ಚಿತ್ರದ ಬಾಲಿ ಸಿಂಗ್‌ ಪಾತ್ರದ ಮೂಲಕ ಬಾಲಿವುಡ್‌ನ ಹಾಟ್‌ ಫೇವರಿಟ್‌ ನಟರಾದ ಕಿಚ್ಚ ಸುದೀಪ್‌ ‘ಮಾನಾಡು’ ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು ಆದರೆ ಸ್ವತಃ ಸುದೀಪ್‌ ಅವರೇ ಅದನ್ನು ನಿರಾಕರಿಸಿದ್ದಾರೆ.

ಸಿಂಬು ನಾಯಕರಾಗಿರುವ ‘ಮಾನಾಡು’ ಚಿತ್ರದಲ್ಲಿ ಅವರು ನಟಿಸುತ್ತಾರೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಮಾಡಿದ್ದವು ಆದರೆ ಅದು ಸುಳ್ಳು ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ನಾನು ಯಾವ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ನಾನೇ ಹೇಳುತ್ತೇನೆ ಹಾಗಾಗಿ ಯಾರೂ ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಅವರು ಹೇಳಿದ್ದಾರೆ.

ಸಿಂಬು ನಾಯಕರಾಗಿರುವ ಈ ಸಿನಿಮಾ ಕ್ರೈಂ ಥ್ರಿಲ್ಲರ್‌ ಕಥೆಯನ್ನು ಹೊಂದಿದೆ. ವಿಶೇಷ ಎಂದರೆ ಈ ಸಿನಿಮಾ ಕಳೆದ ವರ್ಷವೇ ಅನೌನ್ಸ್‌ ಆಗಿತ್ತು ಆದರೆ ಕಾರಾಣಂತರಗಳಿಂದ ಸೆಟ್ಟೇರಿರಲಿಲ್ಲ. 

Spread the love

Continue Reading
Click to comment

Leave a Reply

Your email address will not be published. Required fields are marked *