ಮೂರು ಹುಡುಗಿಯರ ಜತೆ ಗಣೇಶ್‌ ರೊಮ್ಯಾನ್ಸ್ – PopcornKannada
Connect with us

Cinema News

ಮೂರು ಹುಡುಗಿಯರ ಜತೆ ಗಣೇಶ್‌ ರೊಮ್ಯಾನ್ಸ್

Published

on

ಗಣೇಶ್‌ ನಟನೆಯ ಗೀತಾ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದ್ದು, ಈ ಚಿತ್ರದಲ್ಲಿ ಮೂರುಜನ ನಾಯಕಿಯರ ಜತೆ ಗಣೇಶ್‌ ರೊಮ್ಯಾನ್ಸ್‌ ಮಾಡಲಿದ್ದಾರೆ.

 

ಹೌದು, ವಿಜಯ್‌ ನಾಗೇಂದ್ರ ನಿರ್ದೇಶನ ಮಾಡುತ್ತಿರುವ ಗೀತಾ ಸಿನಿಮಾದಲ್ಲಿ ಪ್ರಯಾಗ ಮಾರ್ಟಿನ್‌, ಪಾರ್ವತಿ ಅರುಣ್‌, ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ.

ಗೀತಾ ಸಿನಿಮಾದಲ್ಲಿ 1980ರಲ್ಲಿ ಗೋಕಾಕ್‌ ವರದಿಯ ಹೋರಾಟವನ್ನು ಹೊಂದಿದೆ. ಇದರ ಜತೆಯಲ್ಲಿ ಒಂದು ಕ್ಯೂಟ್‌ ಲವ್‌ ಸ್ಟೋರಿಯನ್ನು ಹೇಳುತ್ತಿದ್ದಾರೆ ನಿರ್ದೇಶಕರು.

 

ಇನ್ನು ಈ ಚಿತ್ರವನ್ನು ಸಯ್ಯದ್‌ ಸಲಾಂ ಮತ್ತು ಶಿಲ್ಪ ಗಣೇಶ್‌ ಸೇರಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ ಸೂಪರ್‌ ಹಿಟ್‌ ಆಗಿದೆ. ಇದೇ 27ಕ್ಕೆ ರಾಜ್ಯದ್ಯಾಂತ ರಿಲೀಸ್  ಆಗುತ್ತಿದೆ. ..

Spread the love

ಗಣೇಶ್‌ ನಟನೆಯ ಗೀತಾ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದ್ದು, ಈ ಚಿತ್ರದಲ್ಲಿ ಮೂರುಜನ ನಾಯಕಿಯರ ಜತೆ ಗಣೇಶ್‌ ರೊಮ್ಯಾನ್ಸ್‌ ಮಾಡಲಿದ್ದಾರೆ.

 

ಹೌದು, ವಿಜಯ್‌ ನಾಗೇಂದ್ರ ನಿರ್ದೇಶನ ಮಾಡುತ್ತಿರುವ ಗೀತಾ ಸಿನಿಮಾದಲ್ಲಿ ಪ್ರಯಾಗ ಮಾರ್ಟಿನ್‌, ಪಾರ್ವತಿ ಅರುಣ್‌, ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ.

ಗೀತಾ ಸಿನಿಮಾದಲ್ಲಿ 1980ರಲ್ಲಿ ಗೋಕಾಕ್‌ ವರದಿಯ ಹೋರಾಟವನ್ನು ಹೊಂದಿದೆ. ಇದರ ಜತೆಯಲ್ಲಿ ಒಂದು ಕ್ಯೂಟ್‌ ಲವ್‌ ಸ್ಟೋರಿಯನ್ನು ಹೇಳುತ್ತಿದ್ದಾರೆ ನಿರ್ದೇಶಕರು.

 

ಇನ್ನು ಈ ಚಿತ್ರವನ್ನು ಸಯ್ಯದ್‌ ಸಲಾಂ ಮತ್ತು ಶಿಲ್ಪ ಗಣೇಶ್‌ ಸೇರಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಮತ್ತು ಟ್ರೇಲರ್‌ ಸೂಪರ್‌ ಹಿಟ್‌ ಆಗಿದೆ. ಇದೇ 27ಕ್ಕೆ ರಾಜ್ಯದ್ಯಾಂತ ರಿಲೀಸ್  ಆಗುತ್ತಿದೆ. ..

Spread the love
Continue Reading
Click to comment

Leave a Reply

Your email address will not be published. Required fields are marked *

Cinema News

ಜಂಟಲ್‌ಮನ್‌ ಕನ್ನಡದ ವಿಶೇಷ ಸಿನಿಮಾ

Published

on

By

ಪ್ರಜ್ವಲ್‌ ದೇವರಾಜ್‌ ಮತ್ತು ನಿಶ್ವಿಕಾ ನಾಯ್ಡು ನಟನೆಯ ಜಂಟಲ್‌ಮನ್‌ ಸಿನಿಮಾ ಕನ್ನಡದ ವಿಶೇಷ ಚಿತ್ರ ಎಂದಿದ್ದಾರೆ ನಿರ್ಮಾಪಕ ಗುರುದೇಶಪಾಂಡೆ.

 

ಈ ಚಿತ್ರದಲ್ಲಿ ಮಾನವ ಕಳ್ಳ ಸಾಗಣೆ ಜತೆಗೆ ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಬಗ್ಗೆಯೂ ಹೇಳುತ್ತಿದೆ. ಈ ರೀತಿಯ ವಿಶೇಷ ಸಬ್ಜೆಕ್ಟ್‌ನ್ನು ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಬಳಸಿಕೊಳ್ಳುತ್ತಿದ್ದು ಹಾಗಾಗಿ ಈ ಚಿತ್ರ ಬಹಳ ವಿಶೇಷ ಎನ್ನುತ್ತೇನೆ . ಇನ್ನು ಈ ಚಿತ್ರದ ಮೂಲಕ ನಿರ್ದೇಶಕನಾಗಿದ್ದ ನಾನು ಮೊದಲ ಬಾರಿಗೆ ನಿರ್ಮಾಪಕನಾಗುತ್ತಿದ್ದೇನೆ.

 

ಇದೇ ಶುಕ್ರವಾರ ರಿಲೀಸ್‌ ಆಗುತ್ತಿರುವ ಈ ಸಿನಿಮಾದ ಟ್ರೇಲರ್‌, ಹಾಡುಗಳು ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ.  ಜಡೇಶ್‌ಕುಮಾರ್‌ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಸಂಚಾರಿ ವಿಜಯ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. 

Spread the love
Continue Reading

Cinema News

ಫೆ. 14ಕ್ಕೆ ಬಿಚ್ಚುಗತ್ತಿ ಟ್ರೇಲರ್‌ ರಿಲೀಸ್‌

Published

on

By

ಹರಿ ಸಂತೋಷ್‌ ನಿರ್ದೇಶನ ಮಾಡಿರುವ ಬಿಚ್ಚುಗತ್ತಿ ಸಿನಿಮಾದ ಟ್ರೇಲರ್‌ ಇದೇ ಫೆ 14ಕ್ಕೆ ರಿಲೀಸ್‌ ಆಗಲಿದೆ. ಈ ಟ್ರೇಲರ್‌ನ್ನು ಕನ್ನಡದ ದೊಡ್ಡ ಸ್ಟಾರ್‌ ಒಬ್ಬರು ರಿಲೀಸ್‌ ಮಾಡಲಿದ್ದಾರಂತೆ.

 

ಚಿತ್ರದುರ್ಗ ನಾಯಕರಲ್ಲಿ ಒಬ್ಬರಾದ ಭರಮಣ್ಣ ನಾಯಕನ ಕಥೆಯಿರುವ ಈ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್‌ ಅವರ ಪುತ್ರ ರಾಜ್‌ ವರ್ಧನ್‌ ನಾಯಕನಾಗಿ ನಟಿಸಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಕರ್‌ ವಿಲನ್‌ ಆಗಿದ್ದು ಟೀಸರ್‌ಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿದೆ.

 

ಇನ್ನು ಸಿನಿಮಾದ ಹಾಡುಗಳು ಕೂಡಾ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಬಿ ಎಲ್‌ ವೇಣು ಅವರ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗಿದೆ. ಸದ್ಯಕ್ಕೆ ಚಾಪ್ಟರ್‌ -1 ಮಾತ್ರ ರಿಲೀಸ್‌ ಆಗಲಿದ್ದು, ಇನ್ನೊಂದು ಭಾಗ ಕೆಲ ದಿನಗಳ ನಂತರ ಬಿಡುಗಡೆಯಾಗಲಿದೆ.

 

Spread the love
Continue Reading

Cinema News

ಯುವರತ್ನಗೆ ಜಾನಿ ಮಾಸ್ಟರ್‌ ಕೋರಿಯೋಗ್ರಫಿ

Published

on

By

ರಾಜಕುಮಾರ ಸಿನಿಮಾದಲ್ಲಿ ಅಪ್ಪು ಡಾನ್ಸ್‌ ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಫೇಮಸ್‌ ಆಗಿದ್ದ ದಕ್ಷಿಣ ಭಾರತದ ಖ್ಯಾತ ಕೋರಿಯೋಗ್ರಫರ್‌ ಜಾನಿ ಮಾಸ್ಟರ್‌ ಯುವರತ್ನ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಲು ಮತ್ತೆ ಸ್ಯಾಂಡಲ್‌ವುಡ್‌ನತ್ತ ಬಂದಿದ್ದಾರೆ.

 

 

ಸಂತೋಷ್‌ ಆನಂದ್‌ರಾಮ್‌ ಮತ್ತು ಪುನೀತ್‌ ಅವರ ಕಾಂಬಿನೇಶನ್‌ನ ಎರಡನೇ ಚಿತ್ರ ಯುವರತ್ನದಲ್ಲಿಯೂ ಜಾನಿ ಮಾಸ್ಟರ್‌ ತಮ್ಮ ವಿಭಿನ್ನ ಶೈಲಿಯ ನೃತ್ಯವನ್ನು ಪ್ರದರ್ಶನ ಮಾಡಲಿದ್ದಾರೆ. ಹಾಗಾಗಿ ಯುವರತ್ನದಲ್ಲಿ ಅಭಿಮಾನಿಗಳು ದಿ ಬೆಸ್ಟ್‌ ಡಾನ್ಸ್‌ ಪರ್ಫಾಮೆನ್ಸ್‌ನ್ನುನೋಡಬಹುದು. 

Spread the love
Continue Reading

Cinema News

ಆ ಉದ್ಭವಕ್ಕೂ ಈ ಉದ್ಭವಕ್ಕೂ ಕನೆಕ್ಷನ್‌

Published

on

By

ಅನಂತ್‌ನಾಗ್‌ ಅಭಿನಯದ ಉದ್ಭವ ಸಿನಿಮಾ 1990ರಲ್ಲಿ ರಿಲೀಸ್‌ ಆಗಿತ್ತು. ಆ ಕಾಲಕ್ಕೆ ಆ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿ, ಯಶಸ್ವಿಯಾಗಿತ್ತು. ಈಗ ಅದೇ ನಿರ್ದೇಶಕ ಕೂಡ್ಲು ರಾಮಕೃಷ್ಣ ಮತ್ತೆ ಉದ್ಭವ ಎಂಬ ಟೈಟಲ್‌ ಇಟ್ಟುಕೊಂಡು ಸಿನಿಮಾ ಮಾಡಿದ್ದು ಅದು ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

ಹಳೆಯ ಉದ್ಭವ ಸಿನಿಮಾ ಕೊನೆಯಾಗಿತ್ತಲ್ಲ ಅಲ್ಲಿಂದ ಈ ಸಿನಿಮಾ ಆರಂಭವಾಗಲಿದೆ. ಇನ್ನು ಪ್ರಮೋದ್‌ ನಾಯಕನಾಗಿ ಕಾಣಿಸಿಕೊಂಡಿದ್ದು, ಹಳೇ ಉದ್ಭವದ ಅನಂತ್‌ನಾಗ್‌ ಪುತ್ರನಾಗಿ ಹೊಸ ಉದ್ಭವದಲ್ಲಿ ಮುಂದುವರೆದಿದ್ದಾರೆ.

ಅನಂತ್‌ನಾಗ್‌ ಅವರ ಪಾತ್ರವನ್ನು ಈ ಚಿತ್ರದಲ್ಲಿ ಡೇಟ್ಸ್‌ ಸಮಸ್ಯೆಯಿಂದಾಗಿ ರಂಗಾಯಣ ರಘು ಮಾಡಿದ್ದಾರೆ. ಮಿಲನಾ ನಾಗರಾಜ್‌ ಪ್ರಮೋದ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಇದು ಆ ಉದ್ಭವದಂತೆ ಒಂದಷ್ಟು ಸದ್ದು ಮಾಡಲಿದೆ ಎಂಬ ನಿರೀಕ್ಷೆ ನಿರ್ದೇಶಕರದ್ದು. 

Spread the love
Continue Reading

Cinema News

ಪ್ರಜ್ವಲ್‌ ದೇವರಾಜ್‌ ನಿಜವಾದ ಜಂಟಲ್‌ಮನ್‌

Published

on

By

ಗುರುದೇಶಪಾಂಡೆ ನಿರ್ದೇಶನ ಮಾಡಿರುವ ಜಂಟಲ್‌ಮನ್‌ ಸಿನಿಮಾ ಇದೇ ಶುಕ್ರವಾರದಿಂದ ತೆರೆ ಮೇಲೆ ಬರಲಿದೆ. ಈ ಚಿತ್ರ ಪ್ರಜ್ವಲ್‌ ದೇವರಾಜ್‌ ಅವರಿಗೆ ಹೊಸ ಇಮೇಜ್‌ ಕೊಡಲಿದೆ ಎಂಬ ಅಭಿಪ್ರಾಯ ಗಾಂಧಿನಗರದಲ್ಲಿ ಓಡಾಡುತ್ತಿದೆ.

ಪ್ರಜ್ವಲ್‌ ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಈ ಚಿತ್ರದ ಮೂಲಕ ಹೊಸ ಇಮೇಜ್‌ನ್ನು ಪಡೆದುಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು 18 ಗಂಟೆಗಳ ಕಾಲ ನಿದ್ರೆ ಮಾಡುವ ಯುವಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ 18 ಗಂಟೆ ನಿದ್ದೆ ಮಾಡಿ ಉಳಿದ ಗಂಟೆಗಳಲ್ಲಿ ಎಲ್ಲರಿಗಿಂತಲೂ ಹೆಚ್ಚು ಆ್ಯಕ್ಟಿವ್‌ ಆಗಿರುವ  ಪಾತ್ರ ಇದಾಗಿದೆ.

 

ಹಾಗಾಗಿ ಈ ಚಿತ್ರದ ನಂತರ ಪ್ರಜ್ವಲ್‌ ದೇವರಾಜ್‌ ನಿಜವಾದ ಜಂಟಲ್‌ಮನ್‌ ಆಗಿರುತ್ತಾರಂತೆ. ಇನ್ನು ನಾಯಕಿ ನಿಶ್ವಿಕಾ ನಾಯ್ಡು ಸಹ ಪ್ರಜ್ವಲ್‌ ದೇವರಾಜ್‌ ಅವರು ನಿಜವಾದ ಜಂಟಲ್‌ಮನ್‌ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. 

Spread the love
Continue Reading

Trending News