“ಬಾಬು ಬಂಗಾರo” ತೆಲುಗು ಸಿನಿಮಾದ ಕನ್ನಡ ಡಬ್ಬಿಂಗ್ ಸಿನಿಮಾ “ಬಾಬು ಬಂಗಾರ” 2016 ರ ಆಕ್ಷನ್ ಮತ್ತು ಹಾಸ್ಯ ಚಿತ್ರವಾಗಿದ್ದು, ಎಸ್. ನಾಗಾ ವಂಶಿ, ಪಿ.ಡಿ.ವಿ.ಪ್ರಸಾದ್ ಅವರು ಸೀತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ನಲ್ಲಿ ನಿರ್ಮಿಸಿದ್ದಾರೆ. ಮಾರುತಿ ನಿರ್ದೇಶಿಸಿದ್ದಾರೆ....
ಉದಯ ಟಿವಿ ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲೋ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಕೌತುಕಗಳ ಜೊತೆ...
ವೀಕ್ಷಕರಿಗೆ ಇಷ್ಟವಾಗುವ ಧಾರಾವಾಹಿ, ರಿಯಾಲಿಟಿ ಶೋಗಳನ್ನು ರೂಪಿಸುವ ಜೀ಼ ಕನ್ನಡ ಇದೀಗ ಕನ್ನಡದ ಸೂಪರ್ ಹಿಟ್ ಚಲನಚಿತ್ರ “ದಿಯಾ” ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಕಾಣಲಿದೆ. ಜೂನ್ 28,2020ರಂದು ಭಾನುವಾರ ಸಂಜೆ 7 ಗಂಟೆಗೆ ಜೀ಼ ಕನ್ನಡ...
ಜೀ಼ ಕನ್ನಡ ಜೀ಼ ಎಂಟರ್ಪ್ರೈಸಸ್ ಲಿಮಿಟೆಡ್(ಜೀ಼ಲ್) ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಆಗಿದೆ. ಮೇ 2006ರಲ್ಲಿ ಪ್ರಾರಂಭವಾದ ಜೀ಼ ಕನ್ನಡ ಜನಪ್ರಿಯ ಮನರಂಜನೆಯ ಆದ್ಯತೆಯಾಗಿದ್ದು ವಿಶ್ವದಾದ್ಯಂತ ಕನ್ನಡ ವೀಕ್ಷಕರನ್ನು ರಂಜಿಸುವ ಅಸಂಖ್ಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಚಲನಚಿತ್ರಗಳು,...
ಒಂದು ದೈನಂದಿನ ಧಾರಾವಾಹಿ ೧೫೦ ಕಂತುಗಳು ಪೂರೈಸಿದರೆ ಅದು ಸಹಜ. ಆದರೆ ವಾರಾಂತ್ಯದ ಜಾನಪದ ಧಾರಾವಾಹಿಯೊಂದು ಒಂದು ಗಂಟೆಯ ೧೫೦ ಎಪಿಸೋಡು ಪೂರೈಸಿ ಪ್ರಸಾರದ ಎರಡು ವರ್ಷ ಪೂರೈಸುವತ್ತ ಧಾಪುಗಾಲಿಡುತ್ತಿದೆ ಎಂದರೆ ಕನ್ನಡ ಕಿರುತೆರೆ ಮಟ್ಟಿಗೆ...
ಪ್ರಸಿದ್ಧ ಉದಯ ವಾಹಿನಿಯು ಮತ್ತೊಂದು ವಿಭಿನ್ನ ಕಥೆಯೊಂದಿಗೆ ಜನರ ಮುಂದೆ ಬಂದಿದೆ. ಎಲ್ಲರೂ ಮನಸಾರೆ ಒಪ್ಪಿಕೊಳ್ಳುವ ಧಾರಾವಾಹಿ “ಮನಸಾರೆ” ಫೆಬ್ರವರಿ 24ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. “ಮನಸಾರೆ” ಎಂಬ ಶೀರ್ಷಿಕೆಯಡಿ ಸಂಬಂಧಗಳ ಸುಂದರ...
ಜಗತ್ತಿನಾದ್ಯಂತ ಕನ್ನಡದ ವೀಕ್ಷಕರ ಹೃದಯಗಳನ್ನು ಬೆಸೆಯುವ ದೃಢನಿಶ್ಚಯದೊಂದಿಗೆ ತಾಜಾತನ ಮತ್ತು ಹೊಸದಾದ ವಿಚಾರಗಳನ್ನು ತರುತ್ತಿರುವ ಕನ್ನಡದ ಸಾಮಾನ್ಯ ಮನೋರಂಜನಾ ವಾಹಿನಿಯಾದ ಝೀ ಕನ್ನಡವು ಸ್ಯಾಂಡಲ್ವುಡ್ನ ತಾರೆ ವಿಜಯರಾಘವೇಂದ್ರ ಅವರನ್ನು ಗಟ್ಟಿಮೇಳ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. “ಚಿನ್ನಾರಿ ಮುತ್ತ”...
ಕನ್ನಡ ಪ್ರೇಕ್ಷಕರನ್ನು ಕಳೆದ 25 ವರ್ಷದಿಂದಲೂ ರಂಜಿಸುತ್ತಿರುವ ಒಂದೇ ಹೆಸರು ಉದಯ ಟಿವಿ. ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ಉದಯ ಟಿವಿ, ಒಂದಕ್ಕಿಂತ ಒಂದು ಮನೋರಂಜನಾತ್ಮಕ ಕಾಯಕ್ರಮಗಳನ್ನು ಪ್ರಸರಿಸುತ್ತಾ ಬಂದಿದೆ. ಉದಯ ಟಿವಿಯ ಧಾರಾವಾಹಿಗಳು ಕರ್ನಾಟಕದ ಮನೆಮನಗಳಿಗೆ...
ಅಗ್ನಿ ಸಾಕ್ಷಿ ಮೂಲಕ ಸಾವಿರಾರು ಅಭಿಮಾನಿಗಳನ್ನು ಗಳಸಿಕೊಂಡ ವಿಜಯ್ ಸೂರ್ಯ ಈಗ ಕಿರುತೆರೆಯಲ್ಲಿ ಪ್ರೇಮ ಲೋಕ ಎಂಬ ಸೀರಿಯಲ್ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಅದು ಸೋಮವಾರದಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ...
ಈಗಾಗಲೇ 600 ಕ್ಕೂ ಹೆಚ್ಚು ಕಂತುಗಳನ್ನ ಮುಗಿಸಿ ಮುನ್ನುಗ್ಗುತ್ತಿರುವ ನಂದಿನಿ ಧಾರಾವಾಹಿಯಲ್ಲಿ ಚಿತ್ರನಟಿ ಖುಷ್ಬೂ, ನಿತ್ಯಾ ರಾಮ್, ಪಂಚ ಭಾಷಾ ನಟ ರಿಯಾಜ್ ಖಾನ್ ಹೀಗೆ, ದೊಡ್ಡ ದೊಡ್ಡ ನಟರುಗಳು ಬಂದು ಪಾತ್ರ ವಹಿಸುತ್ತಿದ್ದಾರೆ. ಈಗ...