Connect with us

Cinema News

ಮಮ್ಮಿ ಮೂಲಕ ಮತ್ತೆ ಹೆದರಿಸಲಿದ್ದಾರೆ ಪ್ರಿಯಾಂಕ ಉಪೇಂದ್ರ

Published

on

ಲೋಹಿತ್‌ಕುಮಾರ್ ನಿರ್ದೇಶನದ ಮಮ್ಮಿ ಚಿತ್ರದ ಮೂಲಕ ಎಲ್ಲರನ್ನು ಬೆಚ್ಚಿ ಬೀಳಿಸಿದ್ದ ಪ್ರಿಯಾಂಕ ಉಪೇಂದ್ರ ಈಗ ಮಮ್ಮಿ -2 ಮೂಲಕ ಮತ್ತೊಮ್ಮೆ ಪ್ರೇಕ್ಷರನ್ನು ಹೆದರಿಸಲು ಬರುತ್ತಿದ್ದಾರೆ.

ಹೌದು, ಸದ್ಯದಲ್ಲೇ ಮಮ್ಮಿ-2 ಸೆಟ್ಟೇರಲಿದ್ದು, ಅದರಲ್ಲಿ ಪ್ರಿಯಾಂಕ ಉಪೇಂದ್ರ ನಾಯಕಿಯಾಗಿ ನಟಿಸಲಿದ್ದಾರೆ. ಮೊದಲ ಹಂತದ ಚಿತ್ರೀಕರಣ ಮನಾಲಿಯಲ್ಲಿ ಆರಂಭವಾಗಲಿದೆ. ಮಮ್ಮಿಯಲ್ಲಿ ಇದ್ದ ಎಲ್ಲ ಪಾತ್ರಗಳು ಈ ಚಿತ್ರದಲ್ಲಿಯೂ ಇರಲಿದ್ದು, ಲೋಹಿತ್‌ ಅವರೇ ಎರಡನೇ ಭಾಗವನ್ನು ನಿರ್ದೇಶನ ಮಾಡಲಿದ್ಧಾರೆ.

ಕಳೆ ಬಾರಿ ಮನೆಯೊಂದರಲ್ಲಿ ನಡೆದಿದ್ದ ಸಿನಿಮಾದ ಚಿತ್ರೀಕರಣ ಈ ಬಾರಿ ಕಂಪ್ಲೀಟ್‌ ಹಿಮಚ್ಛಾದಿತ ಮನಾಲಿ ಸುತ್ತಮುತ್ತ ನಡೆಯಲಿದೆಯಂತೆ. ಒಟ್ಟಿನಲ್ಲಿ ಈ ಬಾರಿ ಪ್ರಿಯಾಂಕ ಉಪೇಂದ್ರ ಮತ್ತು ಲೋಹಿತ್‌ ಜೋಡಿ ಪ್ರೇಕ್ಷಕರಿಗೆ ಏನು ಮೋಡಿ ಮಾಡಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

Spread the love

Continue Reading
Click to comment

Leave a Reply

Your email address will not be published. Required fields are marked *